Directory

ಆಲ್ಬರ್ಟ್ ಕಾಮೂ - ವಿಕಿಪೀಡಿಯ ವಿಷಯಕ್ಕೆ ಹೋಗು

ಆಲ್ಬರ್ಟ್ ಕಾಮೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಬರ್ಟ್ ಕಾಮೂ
Portrait from New York World-Telegram and Sun Photograph Collection, 1957.
ಜನನ(೧೯೧೩-೧೧-೦೭)೭ ನವೆಂಬರ್ ೧೯೧೩
Dréan (then Mondovi), El Taref, Algeria
ಮರಣ4 January 1960(1960-01-04) (aged 46)
Villeblevin, Yonne, Burgundy, France
ಪರಂಪರೆAbsurdism
ಮುಖ್ಯ  ಹವ್ಯಾಸಗಳುEthics, humanity, justice, politics

ಆಲ್ಬರ್ಟ್ ಕಾಮೂ(French: [albɛʁ kamy] ( ); ೭ ನವೆಂಬರ್ ೧೯೧೩ – ೪ ಜನವರಿ ೧೯೬೦)ಫ್ರಾನ್ಸ್ ದೇಶದ ಲೇಖಕ,ಪತ್ರಕರ್ತ ಮತ್ತು ತತ್ವಜ್ಞಾನಿ. ಇವರಿಗೆ ೧೯೫೭ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ..[] ಇವರ ದೃಷ್ಟಿಕೋನವು ತತ್ವಶಾಸ್ತ್ರದಲ್ಲಿ ಅಸಂಗತತೆಯ ಪರಿಕಲ್ಪನೆಯು ಬೆಳೆಯುವಲ್ಲಿ ಸಹಾಯ ಮಾಡಿತು.ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದರೊಂದಿಗೆ ನಿರಾಕರಣವಾದವನ್ನು ತನ್ನ ಜೀವಮಾನ ಪೂರ್ತಿ ವಿರೋಧಿಸಿಕೊಂಡು ಬಂದುದಾಗಿ ತನ್ನ ಪುಸ್ತಕ ದಿ ರೆಬೆಲ್ ನಲ್ಲಿ ಬರೆದುಕೊಂಡಿದ್ದಾರೆ. ಕಾಮೂ ತನ್ನ ಜೀವಿತಕಾಲದಲ್ಲೇ ಅಸ್ತಿತ್ವವಾದಿ ಎಂದು ಕರೆಸಿಕೊಂಡಿದ್ದರೂ ಅವರು ಅದನ್ನು ಬಲವಾಗಿ ನಿರಾಕರಿಸುತ್ತಿದ್ದರು[] .೧೯೪೫ರ ಒಂದು ಸಂದರ್ಶನದಲ್ಲಿ "ಇಲ್ಲ, ನಾನು ಅಸ್ತಿತ್ವವಾದಿಯಲ್ಲ.ಸಾರ್ತ್ರೆ ಮತ್ತು ನಾನು ಯಾವಾಗಲೂ ಅಸ್ತಿತ್ವವಾದಿಗಳ ಪಟ್ಟಿಯಲ್ಲಿ ನಮ್ಮ ಹೆಸರನ್ನು ಜೋಡಿಸುವುದನ್ನು ನೋಡಿ ಆಶ್ಚರ್ಯ ಪಡುತ್ತೇವೆ...." ಎಂದು ಸೈದ್ದಾಂತಿಕ ಜೋಡಣೆಯನ್ನು ತಳ್ಳಿಹಾಕಿದ್ದರು[].

ಕಾದಂಬರಿಗಳು

[ಬದಲಾಯಿಸಿ]
  • ದಿ ಪಾಲ್
  • ದಿ ಔಟ್ ಸೈಡರ್
  • ದಿ ಪ್ಲೇಗ್
  • ಎ ಹ್ಯಾಪಿ ಡೆತ್
  • ದಿ ಫಸ್ಟ್ ಮ್ಯಾನ್

ನಾಟಕಗಳು

[ಬದಲಾಯಿಸಿ]
  • ಕ್ಯಾಲಿಗುಲಾ

ಉಲ್ಲೇಖಗಳು

[ಬದಲಾಯಿಸಿ]
  1. "The Nobel Prize in Literature 1957". Nobelprize.org. 7 October 2010. Archived from the original on 8 October 2010. Retrieved 7 October 2010. {{cite web}}: Unknown parameter |deadurl= ignored (help)
  2. Solomon, Robert C. (2001). From Rationalism to Existentialism: The Existentialists and Their Nineteenth Century Backgrounds. Rowman and Littlefield. p. 245. ISBN 0-7425-1241-X.
  3. "Les Nouvelles littéraires", 15 November 1945


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]